¡Sorpréndeme!

ಏಕಾಂಗಿಯಾದ್ರಾ ಕನಕಪುರ ಬಂಡೆ! | Oneindia Kannada

2020-01-25 2,666 Dailymotion

ದೆಹಲಿಯಲ್ಲಿದ್ದ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ನಾನಲ್ಲ" ಎನ್ನುವ ಮಾತನ್ನು ಮಾಧ್ಯಮದವರ ಮುಂದೆ ಹೇಳಿದ್ದಾರೆ. ಸಿದ್ದರಾಮಯ್ಯ ಮತ್ತು ಮೂಲ ಕಾಂಗ್ರೆಸ್ಸಿಗರ ಬೆಂಬಲ ಸಿಗದೇ, ಡಿಕೆಶಿ, ಏಕಾಂಗಿಯಾದರೆ ಎನ್ನುವ ಮಾತು ಕೆಪಿಸಿಸಿ ಅಂಗಣದಲ್ಲಿ ಓಡಾಡುತ್ತಿದೆ.

Congress High Command Sonia Gandhi Yet To Take Any Decision On Naming President For KPCC Post.